ಅಭಿಪ್ರಾಯ / ಸಲಹೆಗಳು

ತಾಂತ್ರಿಕ ವಿಷಯಗಳು ಆರ್ಥಿಕ ವರ್ಷ 2021-22

ಕ್ರ.ಸಂ. ವಿವರಗಳು ದಿನಾಂಕ ಭಾಷೆ ಮೂಲ ಗಾತ್ರ ವೀಕ್ಷಿಸಿ/ಡೌನ್ ಲೋಡ್‌ 
 

ಕವಿಪ್ರನಿನಿ ಕಟ್ಟಡಗಳ ದುರಸ್ತಿ ಮತ್ತು ನಿರ್ವಹಣೆ ಹಾಗೂ ಇತರೆ ಕಾಮಗಾರಿಗಳಿಗೆ 2022-23 ನೇ ಸಾಲಿಗೆ ಅವಶ್ಯವಿರುವ ರೆವೆನ್ಯೂ ಅನುದಾನದ ಬಗ್ಗೆ ವಿವರ ನೀಡುವ ಕುರಿತು.

 22.03.2022 ಕನ್ನಡ   ಕವಿಪ್ರನಿನಿ 154.88 ಕೆ.ಬಿ ವೀಕ್ಷಿಸಿ   
 

ಅಭಿಯಾಂತ್ರಿಕ ಭೂವಿಜ್ಞಾನ (Engineering Geology) ಮತ್ತು ಭೂಕುಸಿತ ಅಧ್ಯನಗಳಿಗೆ ಸಂಬಂಧಿಸಿದಂತೆ, ಸಮನ್ವಯ ಸಂಸ್ಥೆಯಾದ (Nodal Agency) ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಗೆ (GSI) ಭೂತಾಂತ್ರಿಕ ಅಧ್ಯಯನ (Geotechnical Investigations) ಪ್ರಸ್ತಾವನೆಗಳನ್ನು ಸಲ್ಲಿಸುವ ಕುರಿತು

21.03.2022 ಕನ್ನಡ  ಕವಿಪ್ರನಿನಿ 710.99  ಕೆ.ಬಿ  ವೀಕ್ಷಿಸಿ  
 

ಅಧಿಕೃತ ಜ್ಞಾಪನ : ಕವಿಪ್ರನಿನಿ ಪ್ರಸರಣಾ ಮಾರ್ಗಗಳು ಮತ್ತು ಉಪಕೇಂದ್ರಗಳ ಸಮೀಕ್ಷೆ ಮತ್ತು ಜಿಯೋ ತಾಂತ್ರಿಕ ತನಿಖೆ ಪರೀಕ್ಷೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮೆ|| ಶಾಂತಿನಿಕೇತನ್ ಇಂಜಿನಿಯರಿಂಗ್ ಕನ್ಸಲ್ ಟೆಂಟ್ ಮತ್ತು ಕಾಂಟ್ರಾಕ್ಟರ್ಸ್, ದಾವಣಗೆರೆ ರವರ ಎಂಪ್ಯಾನಲ್ ಮೆಂಟ್ ನವೀಕರಣದ ಬಗ್ಗೆ

 08.03.2022 ಕನ್ನಡ    ಕವಿಪ್ರನಿನಿ 792.30  ಕೆ.ಬಿ  ವೀಕ್ಷಿಸಿ  
 

ಅಧಿಕಾರಿಗಳ ನಿಯೋಗದ ಕೈಪಿಡಿಯಲ್ಲಿನ ಕ್ರಮಸಂಖ್ಯೆ 4.09 ಕ್ಕೆ ಸಂಬಂಧಿಸಿದ ಷರತ್ತುಗಳಿಗೆ ತಿದ್ದುಪಡಿಯ ಕುರಿತಂತೆ

 01.02.2022 ಕನ್ನಡ   ಕವಿಪ್ರನಿನಿ 901.56   ಕೆ.ಬಿ ವೀಕ್ಷಿಸಿ  
 

ಕವಿಪ್ರನಿನಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲಾ/ಕಾಲೇಜುಗಳ ಮೇಲೆ ಹಾದು ಹೋಗಿರುವ ಇ.ಹೆಚ್.ವಿ ಪ್ರಸರಣ ಮಾರ್ಗಗಳನ್ನು ಸ್ಥಳಾಂತರಿಸಲು / ಎತ್ತರಿಸಲು / ಬಲಪಡಿಸಲು ಗುರುತಿಸಲಾಗಿರುವ ಕಾಮಗಾರಿಗಳನ್ನು ಕೈಗೊಳ್ಳಲು ಸಮತಿಯನ್ನು ರಚಿಸುವ ಕುರಿತಂತೆ. 

 24.12.2021  ಕನ್ನಡ ಕವಿಪ್ರನಿನಿ   1.63 ಎಂ.ಬಿ ವೀಕ್ಷಿಸಿ 
 

Manual of Delegation of Powers-2021 (Second Edition) – ಸಾಫ್ಟ್ ಪ್ರತಿ

08.12.2021 ಆಂಗ್ಲ  ಕವಿಪ್ರನಿನಿ 20.00 ಎಂ.ಬಿ ವೀಕ್ಷಿಸಿ
 

KERC (Sharing of Revenue derived by Transmission and / or Distribution Licensee(s) from other business) Regulations 2020 ರ ಅನುಸಾರವಾಗಿ ಕವಿಪ್ರನಿನಿಯ ಭೂಮಿ, ಐಡಲ್ / ಸ್ಪೇರ್ ಆಗಿರುವ ಕವಿಪ್ರನಿನಿಯ ಸ್ವತ್ತುಗಳು/ಉಪಕರಣಗಳನ್ನು ಹೆಚ್.ಟಿ/ಇ.ಹೆಚ್.ಟಿ ಗ್ರಾಹಕರು/ವಿದ್ಯುತ್ ವಿತರಣಾ ಲೈಸೆನ್ಸೀ / ಐಪಿಪಿಗಳಿಗೆ ಒದಗಿಸುವ ಕುರಿತಂತೆ

 17.11.2021  ಕನ್ನಡ  ಕವಿಪ್ರನಿನಿ 1.17 ಎಂ.ಬಿ ವೀಕ್ಷಿಸಿ  
 

ಬೆಲೆ ವ್ಯತ್ಯಾಸಕ್ಕಾಗಿ ಸಕ್ಷಮ ಪ್ರಾಧಿಕಾರದ ಅನುಮೋದನೆಯನ್ನು ಪಡೆಯುವ ಬಗ್ಗೆ

 26.10.2021   ಕನ್ನಡ ಕವಿಪ್ರನಿನಿ   824.44 ಕೆ.ಬಿ  ವೀಕ್ಷಿಸಿ 
 

ಮಾದರಿ ಪರೀಕ್ಷಾ ಪ್ರಮಾಣ ಪತ್ರದ (Type Test Certificate)  ಮಾನ್ಯತೆಯನ್ನು ದಿನಾಂಕ 30-09-2022 ರವರೆಗೆ ವಿಸ್ತರಿಸುವ ಬಗ್ಗೆ ಕೇಂದ್ರೀಯ ವಿದ್ಯುತ್ ಪ್ರಾಧಿಕಾರ (ಸಿಇಎ) ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳಲು ಮತ್ತು ಕೋವಿಡ್-19 ಸಾಂಕ್ರಾಮಿಕದಿಂದ ಎದುರಿಸುತ್ತಿರುವ ತೊಂದರೆಗಳ ದೃಷ್ಟಿಯಿಂದ ದಿನಾಂಕ 11-05-2020 ರ (ಸಿಇಎ) ಮಾರ್ಗಸೂಚಿಯ ಪ್ಯಾರ 2(ಜಿ) ಗೆ ತಿದ್ದುಪಡಿ ಕುರಿತಂತೆ.

 25.10.2021  ಕನ್ನಡ ಕವಿಪ್ರನಿನಿ   1.28 ಎಂ.ಬಿ ವೀಕ್ಷಿಸಿ 
 

ಕವಿಪ್ರನಿನಿಯ ವಿದ್ಯುತ್‌ ಉಪ-ಕೇಂದ್ರಗಳು ಹಾಗೂ ಪ್ರಸರಣ ಮಾರ್ಗಗಳಲ್ಲಿ ವಿದ್ಯುತ್‌ ಸಂಬಂಧಿತ ಅಪಘಾತಗಳನ್ನು ತಡೆಯಲು ಗುರುತಿಸಲಾಗಿರುವ ಅಪಾಯಕಾರಿ ಸ್ಥಳಗಳಲ್ಲಿ ಕಾಮಗಾರಿಗಳನ್ನು ನಿರ್ವಹಿಸಿ ಅಪಘಾತಗಳನ್ನು ಪೂರ್ಣವಾಗಿ ತಡೆಗಟ್ಟುವ ಕುರಿತು

 28.10.2021 ಕನ್ನಡ   ಕವಿಪ್ರನಿನಿ  810.72 ಕೆ.ಬಿ  ವೀಕ್ಷಿಸಿ 
 

ಬೃಹತ್ ಕಾಮಗಾರಿಗಳ ದರಪಟ್ಟಿಯನ್ನು ಪರಿಷ್ಕರಿಸಲು ಸಮಿತಿಯ ಪುನರಚನೆಯ ಕುರಿತಂತೆ

 26.08.2021 ಆಂಗ್ಲ  ಕವಿಪ್ರನಿನಿ  1.22 ಎಂ.ಬಿ   ವೀಕ್ಷಿಸಿ
 

ಕವಿಪ್ರನಿನಿಯಲ್ಲಿನ ಪೂರ್ಣಗುತ್ತಿಗೆ ಭಾಗಶ: ಗುತ್ತಿಗೆ ಠೇವಣಿ ವಂತಿಗೆ ಕಾಮಗಾರಿ ಹಾಗೂ ಎಲ್ಲಾ ಸ್ವಯಂ ನಿರ್ವಹಣೆ ಕಾಮಗಾರಿಗಳಿಗೆ 110ಕೆ.ವಿ ಪ್ರಸರಣ ಮಾರ್ಗಗಳ ಗೋಪುರದ ವಿನ್ಯಾಸವನ್ನು ಪ್ರಮಾಣಬದ್ದಗೊಳಿಸುವ ಕುರಿತು ದಿ:25.06.2021 ರಂದು ಹೊರಡಿಸಲಾದ ಸುತ್ತೋಲೆ ತಿದ್ದುಪಡಿಯ ಕುರಿತು

 19.08.2021  ಆಂಗ್ಲ  ಕವಿಪ್ರನಿನಿ    57.86 ಕೆ.ಬಿ  ವೀಕ್ಷಿಸಿ   
 

ಅಂದಾಜು ಪಟ್ಟಿ/ವಿಸ್ತೃತ ಯೋಜನಾ ವರದಿಗಳನ್ನು ತಯಾರಿಸಲು ಅವಶ್ಯಕ ಅಬ್ ಸ್ಟ್ರಾಕ್ಟ ಗಳನ್ನು ಪರಿಷ್ಕರಿಸುವ ಕುರಿತು

 06.08.2021  ಆಂಗ್ಲ  ಕವಿಪ್ರನಿನಿ  222.86 ಕೆ.ಬಿ  ವೀಕ್ಷಿಸಿ  
 

Empanelment of agencies for surveying and Geo-technical investigation works for Transmission lines and substations in KPTCL – Regarding Renewal of empanelment of M/s Yashaswi Engineering Consultants, Bengaluru, M/s Mangal Electricals Mysore and M/s Sri Vinayaka Surveyors, Madhugiri

 13.08.2021  ಆಂಗ್ಲ ಕವಿಪ್ರನಿನಿ  2.09 ಎಂ.ಬಿ  ವೀಕ್ಷಿಸಿ 
 

ಟೆಂಡರ್‌ ದಾಖಲೆಯಲ್ಲಿ, ಫ್ರೀಕ್‌ ದರಗಳನ್ನೊಳಗೊಂಡ ಸಾಮಗ್ರಿಗಳಿಗೆ ದರಗಳನ್ನು ಸೇರಿಸಲು ಹಾಗೂ ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಕಲಂ ಅನ್ನು ಟೆಂಡರ್‌ ದಾಖಲೆಯಲ್ಲಿ ಸೇರಿಸಲು, ಟೆಂಡರ್‌ ದಾಖಲೆಯ ಸಂಪುಟ-1, ಜಿಸಿಸಿ, ಕಲಂ 24.2ಕ್ಕೆ ತಿದ್ದುಪಡಿಯ ಕುರಿತಂತೆ.

 09.08.2021 ಆಂಗ್ಲ  ಕವಿಪ್ರನಿನಿ  166.15 ಕೆ.ಬಿ     ವೀಕ್ಷಿಸಿ  
   

ಫ್ರೀಕ್‌ ದರಗಳನ್ನೊಳಗೊಂಡ ಸಾಮಗ್ರಿಗಳಿಗೆ ಸಂಬಂಧಿಸಿದಂತೆ ʼಪಾವತಿಯ ನಿಬಂಧನೆಗಳುʼ ಇದಕ್ಕೆ ಸಂಬಂಧಿತ ಟೆಂಡರ್‌ ಷರತ್ತುಗಳನ್ನು ಮಾರ್ಪಡಿಸಲು, ಟೆಂಡರ್‌ ದಾಖಲೆಯ ಎಸ್.ಸಿ.ಸಿ, ಸಂಪುಟ-1, ಕಲಂ 8.2 ಮತ್ತು 8.3 ಗಳಿಗೆ ತಿದ್ದುಪಡಿಯ ಕುರಿತಂತೆ.

 09.08.2021  ಆಂಗ್ಲ ಕವಿಪ್ರನಿನಿ   210.10 ಕೆ.ಬಿ   ವೀಕ್ಷಿಸಿ 
 

2021-22 ನೇ ಸಾಲಿನಲ್ಲಿ ಕೈಗೊಳ್ಳಲಾಗುವ  ಕವಿಪ್ರನಿನಿಯ ಕಟ್ಟಡಗಳ ದುರಸ್ಥಿ ಮತ್ತು ಇತರೆ ಸಿವಿಲ್ ಕಾಮಗಾರಿಗಳ (ಲೆಕ್ಕ ಶೀರ್ಷಿಕೆ 74.20 ಮತ್ತು 74.30 ರಲ್ಲಿನ) ಕಾರ್ಯಕ್ರಮದ ಪಟ್ಟಿ ಬಗ್ಗೆ

 31.07.2021   ಆಂಗ್ಲ  ಕವಿಪ್ರನಿನಿ 30.28 ಎಂ.ಬಿ   ವೀಕ್ಷಿಸಿ 
 

ಕವಿಪ್ರನಿನಿ ಕಟ್ಟಡಗಳ ಮತ್ತು ಇತರೆ ಸಿವಿಲ್ ಕಾಮಗಾರಿಗಳ ದುರಸ್ಥಿ ಮತ್ತು ನಿರ್ವಹಣೆ – ಸಮರ್ಪಕ ಯೋಜನೆ ಮತ್ತು ಗುಣಮಟ್ಟ ನಿಯಂತ್ರಣದ ಬಗ್ಗೆ

 28.07.2021  ಆಂಗ್ಲ  ಕವಿಪ್ರನಿನಿ 4.65 ಎಂ.ಬಿ  ವೀಕ್ಷಿಸಿ  
 

ಉಪಕೇಂದ್ರಗಳು ಮತ್ತು ಪ್ರಸರಣ ಮಾರ್ಗಗಳ ನಿರ್ವಹಣೆ ಬಗ್ಗೆ

28.07.2021 ಆಂಗ್ಲ ಕವಿಪ್ರನಿನಿ  141.14ಕೆ.ಬಿ ವೀಕ್ಷಿಸಿ 
 

ಕವಿಪ್ರನಿನಿಯಲ್ಲಿನ ಪೂರ್ಣಗುತ್ತಿಗೆ/ಭಾಗಶ: ಗುತ್ತಿಗೆ/ಠೇವಣಿ ವಂತಿಗೆ ಕಾಮಗಾರಿ ಹಾಗೂ ಎಲ್ಲಾ ಸ್ವಯಂ ನಿರ್ವಹಣೆ ಕಾಮಗಾರಿಗಳಿಗೆ 110 ಕೆ.ವಿ ಪ್ರಸರಣ ಮಾರ್ಗಗಳ ಗೋಪುರದ ವಿನ್ಯಾಸವನ್ನು ಪ್ರಮಾಣಬದ್ಧಗೊಳಿಸುವ ಬಗ್ಗೆ

 25.06.2021 ಆಂಗ್ಲ ಕವಿಪ್ರನಿನಿ  2.19 ಎಂ.ಬಿ   ವೀಕ್ಷಿಸಿ 
 

Empanelment of agencies for surveying and Geo-technical investigation works for Transmission lines and substations in KPTCL – Regarding Renewal of empanelment of M/s Inland Surveyors Bengaluru and M/s Niketan Conusultants, Bengaluru

 19.06.2021  ಆಂಗ್ಲ ಕವಿಪ್ರನಿನಿ   680 ಕೆ.ಬಿ ವೀಕ್ಷಿಸಿ  
 

ಮುಂಗಾರು ಆಕಸ್ಮಿಕ ಯೋಜನೆ (Monsoon Contingency Plan) ಅನ್ನು ಎಲ್ಲಾ ಪ್ರಸರಣ ವಲಯಗಳಲ್ಲಿ ಜಾರಿಗೆ ತರುವ ಬಗ್ಗೆ

24.05.2021 ಕನ್ನಡ ಕವಿಪ್ರನಿನಿ 594 ಕೆ.ಬಿ ವೀಕ್ಷಿಸಿ 
 

ಐಡಲ್‌ / ಸ್ಪೇರ್‌ ಕವಿಪ್ರನಿನಿ ಆಸ್ತಿಗಳು / ಉಪಕರಣಗಳನ್ನು ಹೆಚ್ ಟಿ /ಇಹೆಚ್ ಟಿ/ರೈಲ್ವೆ/ಐಪಿಪಿಗಳು ಉಪಯೋಗಿಸುವುದರ ಬಗ್ಗೆ ಸ್ಪಷ್ಟೀಕರಣದ ಬಗ್ಗೆ.

20.4.2021 ಆಂಗ್ಲ ಕವಿಪ್ರನಿನಿ  72 ಕೆ.ಬಿ ವೀಕ್ಷಿಸಿ 
 

Empanelment of agencies for Surveying and Geo-technical investigation works for Transmission lines and sub stations in KPTCL.

 16.04.2021 ಆಂಗ್ಲ  ಕವಿಪ್ರನಿನಿ  63.99 ಕೆ.ಬಿ ವೀಕ್ಷಿಸಿ 

 

ಇತ್ತೀಚಿನ ನವೀಕರಣ​ : 24-03-2022 05:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080